ಮಗ: ಅಪ್ಪಾ, ಆಫ್ರಿಕಾದಲ್ಲಿ ಮದುವೆ ಆಗುವವರೆಗೆ ಹೆಂಡತಿ ಯಾರು, ಎಂಥವಳು ಎಂದು ಗೊತ್ತೇ ಇರುವುದಿಲ್ಲವಂತೆ, ಹೌದೆ?ಅಪ್ಪ: ಎಲ್ಲಾ ಕಡೇನೂ ಹಾಗೇ ಮಗೂ...!