ಮದುವೆಯಾಗುವುದು ಎಂದರೆ ಸ್ನೇಹಿತರ ಜತೆ ಹೋಟಲ್‌ಗೆ ಹೋದಂತೆ, ಮೊದಲಿಗೆ ನಿಮಗಿಷ್ಟವಾದುದ್ದನ್ನು ಆರ್ಡರ್ ಮಾಡುತ್ತೀರಿ. ನೀವು ಆರ್ಡರ್ ಮಾಡಿದ್ದು ಟೇಬಲ್‌ಗೆ ಬರುತ್ತದೆ. ಆಗ ಬೇರೆಯವರು ತಿನ್ನವುದನ್ನು ನೋಡಿ. ನಾನೂ ಅದನ್ನೇ ತೆಗೆದುಕೊಳ್ಳಬಹುದಿತ್ತು ಎಂದು ಕೊಳ್ಳುವುದು ಮಾಮೂಲಿ....