Article Jokes In Kannada %e0%b2%ae%e0%b2%a6%e0%b3%81%e0%b2%b5%e0%b3%86 110080900060_1.htm

Select Your Language

Notifications

webdunia
webdunia
webdunia
webdunia

ಮದುವೆ

ಕನ್ನಡ ಜೋಕ್
ಚಿಕ್ಕ ಹುಡುಗ ತನ್ನ ತಂದೆಯ ಹತ್ತಿರ, "ಅಪ್ಪ, ಮುದುವೆಯಾಗಲು ಎಷ್ಟು ಖರ್ಚು ಆಗುತ್ತದೆ? ಅದಕ್ಕೆ ತನಗೆ ಇಷ್ಟು ದಿನ ಕಂಡು ಹಿಡಿಯಲಾಗದ ಪ್ರಶ್ನೆಯನ್ನು ಇವನೂ ಕೇಳುತ್ತಿದ್ದಾನಲ್ಲ ಎಂದುಕೊಂಡು "ನನಗೂ ಇದೇ ಪ್ರಶ್ನೆ, ನನಗೂ ಕೂಡ ಗೊತ್ತಿಲ್ಲ ಮಗನೇ, ನಾನು ಇನ್ನೂ ಖರ್ಚು ಮಾಡುತ್ತಾ ಇದ್ದೇನೆ ಎಂದನು.

Share this Story:

Follow Webdunia kannada