ಸರ್ದಾರ್ ಒಬ್ಬ ಹುಡುಗಿಯನ್ನು ಪ್ರೀತಿಸಿದ. ಬಳಿಕ ಇಬ್ಬರೂ ರಿಜಿಸ್ಟರ್ ಮದುವೆಯಾಗಲು ನಿರ್ಧರಿಸಿದರು. ಆದರೆ ಅಂದು ಸರ್ದಾರ್ ನಾಪತ್ತೆ. ಮರುದಿನ ಗೆಳತಿಯನ್ನು ಭೇಟಿಯಾದ ಸರ್ದಾರ್ ಗೆಳತಿಗೇ ದೂರುತ್ತಾ ಹೇಳಿದ, " ನಾವಿಬ್ಬರೂ ರಿಜಿಸ್ಟರ್ ಮದುವೆಯಾಗೋಣವೆಂದು ನೀನು ಹೇಳಿದೆ ಮತ್ತು ಮೋಸ ಮಾಡಿದೆ. ನಿನ್ನೆ ದಿನಪೂರ್ತಿ ನಾನು ಪೋಸ್ಟ್ ಆಫೀಸ್‌ನಲ್ಲಿ ನಿನಗಾಗಿ ಕಾಯುತ್ತಿದ್ದೆ"