ರಘು ಮದುವೆಯ ತಯಾರಿಯಲ್ಲಿದ್ದ. ಆದರೆ ಅವನಿಗೆ ಇಷ್ಟವಾದ ಹುಡುಗಿಯರು ಸಿಗುತ್ತಿರಲಿಲ್ಲ.
ಒಂದು ದಿನ ರಘು ಹೆಂಡತಿ ಬೇಕಾಗಿದೆ ಎಂದು ದಿನ ಪತ್ರಿಕೆಯೊಂದರಲ್ಲಿ ಜಾಹಿರಾತು ನೀಡಿದ.
ಪೇಪರ್‌ನಲ್ಲಿ ಜಾಹೀರಾತು ನೋಡಿದ ಒಬ್ಬಾತ ಅದಕ್ಕೆ ಉತ್ತರವಾಗಿ ಕಾಗದ ಕಳುಹಿಸಿದ. ಅದು ಹೀಗಿತ್ತು,
ನೀವು ಇಚ್ಚಿಸಿದರೆ ನನ್ನ ಹೆಂಡತಿಯನ್ನೆ ವರಿಸಬಹುದು ಎಂದಾಗಿತ್ತು.