Article Jokes In Kannada %e0%b2%ae%e0%b2%a6%e0%b3%81%e0%b2%b5%e0%b3%86 107052500037_1.htm

Select Your Language

Notifications

webdunia
webdunia
webdunia
webdunia

ಮದುವೆ

ಮದುವೆ
ಕಾಡಿನಲ್ಲಿ ಒಂದು ಸಿಂಹದ ಮದುವೆ ನಡೆಯುತ್ತಿತ್ತು

ಒಂದೆಡೆ ಒಂದು ಇಲಿ ಸಿಕ್ಕಾಪಟ್ಟೇ ಖಷಿಯಿಂದಾ ಕುಣಿದಾಡುತಿತ್ತು.

ಅದನ್ನು ಕಂಡ ಒಂದು ಹುಲಿ ನೀನೇಕೆ ಇಷ್ಟು ಖಷಿಪಡತಾ ಇದ್ದೀಯಾ ಅಂತಾ ಆ ಇಲಿಗೆ ಕೇಳಿತು.

ಆಗ ಇಲಿ ನನ್ನ ತಮ್ಮನ ಮದುವೆ ಇದೆ ಅದಕ್ಕೆ ಕುಣಿತಾ ಇದ್ದೀನಿ.
ಆಗ ಹುಲಿ ಸಿಂಹ ಯಾವಾಗಿಂದಾ ನಿನ್ನ ತಮ್ಮಾ ಆಯಿತು ಎಂದಾಗ

ಇಲ್ಲಾ ಮದುವೆಕ್ಕಿಂತಾ ಮೊದಲು ನಾನೂ ಇದೇ ತರಹಾ ಇದ್ದೇ ಎಂದಿತು ಇಲಿ.

Share this Story:

Follow Webdunia kannada