Article Jokes In Kannada %e0%b2%ae%e0%b2%a6%e0%b3%81%e0%b2%ae%e0%b2%97 110080300070_1.htm

Select Your Language

Notifications

webdunia
webdunia
webdunia
webdunia

ಮದುಮಗ

ಕನ್ನಡ ಜೋಕ್
ಕ್ರಿಶ್ಚಿಯನ್ ಮದುವೆಗೆ ಮೊದಲ ಬಾರಿಗೆ ಹೋದ ಪುಟ್ಟ ಬಾಲಕಿ ತನ್ನ ಅಮ್ಮನಲ್ಲಿ 'ಮದುಮಗಳು ಯಾಕೆ ಬಿಳಿ ಬಣ್ಣದ ಡ್ರೆಸ್ ಹಾಕಿದ್ದಾಳೆ?' ಎಂದು ಕೇಳಿದಳು. ತಾಯಿ 'ಏಕೆಂದರೆ ಬಿಳಿ ಬಣ್ಣ ಸಂತೋಷ, ಆನಂದದ ಸಂಕೇತ. ಇವತ್ತು ಅವಳಿಗೆ ಜೀವನದಲ್ಲೇ ಅತೀ ಸಂತೋಷದ ದಿನ' ಎಂದು ಹೇಳಿದಳು. ಸ್ವಲ್ಪ ಹೊತ್ತು ಯೋಚಿಸಿದ ಬಾಲಕಿ 'ಹಾಗಾದರೆ ಮದುಮಗ ಯಾಕೆ ಕಪ್ಪು ಬಣ್ಣದ ಡ್ರೆಸ್ ಹಾಕಿದ್ದಾನೆ?' ಎಂದು ಕೇಳಿದಳು.

Share this Story:

Follow Webdunia kannada