Article Jokes In Kannada %e0%b2%ae%e0%b2%82%e0%b2%97%e0%b2%b3 %e0%b2%97%e0%b3%8d%e0%b2%b0%e0%b2%b9 110081700075_1.htm

Select Your Language

Notifications

webdunia
webdunia
webdunia
webdunia

ಮಂಗಳ ಗ್ರಹ

ಕನ್ನಡ ಜೋಕ್
ಒಬ್ಬ ಪರಕೀಯನು ಒಂದು ಅಂಗಡಿಗೆ ಬಂದು ತಾನು ಮಂಗಳ ಗ್ರಹದಿಂದ ಬಂದಿದ್ದು, ಶೋಧನೆಗಾಗಿ ನನಗೆ ಮೆದಳಿನ ಅವಶ್ಯಕತೆಯಿದೆ. ಅಂಗಡಿಯವನಲ್ಲಿ ಒಂದನ್ನು ತೋರಿಸಿ "ಅದು ಎಷ್ಟು" ಎಂದಾಗ, "ಅದು ಮಂಗನ ಮೆದುಳು, $20" ಎಂದನು. ಇನ್ನೊಂದನ್ನು ಬೆರಳು ಮಾಡಿದಾಗ, ಅಂಗಡಿಯವನು "ಅದು ಮಹಿಳೆಯ ಮೆದುಳು $100" ಎಂದನು. ಮತ್ತೊಂದಕ್ಕೆ ಬೆರಳು ತೋರಿಸಿದಾಗ, "ಅದು ಗಂಡಸಿನ ಮೆದುಳು, $500" ಎಂದಾಗ, ಅದಕ್ಕೆ ಯಾಕೆ ಅಷ್ಟು ಬೆಲೆ ಎಂದು ಕೇಳಿದಾಗ, "ಅದು ಕಡಿಮೆಯಾಗಿ ಬಳಕೆಯಾಗುವಂತದ್ದು" ಎಂದನು.

Share this Story:

Follow Webdunia kannada