Article Jokes In Kannada %e0%b2%ae%e0%b2%82%e0%b2%97%e0%b2%a8%e0%b2%be%e0%b2%9f 109031100054_1.htm

Select Your Language

Notifications

webdunia
webdunia
webdunia
webdunia

ಮಂಗನಾಟ

ಮಂಗನಾಟ
"ಕೋತಿ ಆಡಿಸುವವ ಒಮ್ಮೆ ರಾಮುವಿನ ಮನೆ ಮುಂದೆ ಬಂದು ಆಟ ಆಡಿಸುತ್ತಿದ್ದ. ಏನೇ ಹೇಳಿದರೂ ಅದು ತಲೆ ಅಲ್ಲಾಡಿಸುತ್ತಿತ್ತು.

ಆಗ ರಾಮುವಿನ ಮಗ, "ಅಮ್ಮಾ ಅಲ್ಲಿ ನೋಡು ಅದು ಎಲ್ಲದಕ್ಕೂ ಹೇಗೆ ತಲೆ ಆಡಿಸುತ್ತೆ" ಎಂದ.

ಆಗ ರಾಮುವಿನ ಹೆಂಡತಿ "ಅದರಲ್ಲೇನು ವಿಶೇಷ ನಿಮ್ಮ ಅಪ್ಪ ನಾನು ಹೇಳಿದಕ್ಕೆ ತಲೆ ಆಡಿಸುತ್ತಾನಲ್ಲ ಹಾಗೆ"ಎಂದಳು."

Share this Story:

Follow Webdunia kannada