Article Jokes In Kannada %e0%b2%ad%e0%b3%82%e0%b2%ae%e0%b2%bf %e0%b2%b6%e0%b2%be%e0%b2%82%e0%b2%a4%e0%b2%bf%e0%b2%af %e0%b2%ac%e0%b3%80%e0%b2%a1%e0%b3%81 110100100089_1.htm

Daily Horoscope

Select Your Language

Notifications

webdunia
webdunia
webdunia
webdunia

ಭೂಮಿ ಶಾಂತಿಯ ಬೀಡು

ಕನ್ನಡ ಜೋಕ್
"ಪ್ರಶ್ನೆ: ಸ್ವರ್ಗದಲ್ಲಿರುವ ಮಹಿಳೆಯನ್ನು ಏನೆಂದು ಕರೆಯಬಹುದು?

ಉತ್ತರ: ದೇವತೆ

ಪ್ರಶ್ನೆ: ಮಹಿಳೆಯರ ಒಂದು ಗುಂಪೇ ಸ್ವರ್ಗದಲ್ಲಿದ್ದರೆ..?

ಉತ್ತರ: ದೇವತೆಗಳ ನಾಡು

ಪ್ರಶ್ನೆ: ಎಲ್ಲಾ ಮಹಿಳೆಯರು ಸ್ವರ್ಗದಲ್ಲೇ ಇದ್ದರೆ..?

ಉತ್ತರ: ಭೂಮಿ ಶಾಂತಿಯ ಬೀಡು..!"

Share this Story:

Follow Webdunia kannada