Article Jokes In Kannada %e0%b2%ad%e0%b3%82%e0%b2%ae%e0%b2%bf 110092500059_1.htm

Select Your Language

Notifications

webdunia
webdunia
webdunia
webdunia

ಭೂಮಿ

ಕನ್ನಡ ಜೋಕ್
"ಟೀಚರ್: ಭೂಮಿಗೂ ಚಂದ್ರನಿಗೂ ಇರುವ ಸಂಬಂಧ ಏನು?

ಗುಂಡ: ಅಣ್ಣ-ತಂಗಿ ಸಂಬಂಧ ಸಾರ್..

ಟೀಚರ್: ಹೇಗೆ...?

ಗುಂಡ: ಏಕೆಂದರೆ ಭೂಮೀನ ನಾವು ತಾಯಿ ಅಂತೀವಿ.. ಚಂದ್ರನ್ನ ಮಾಮಾ ಅಂತೀವಿ.. ಅದಕ್ಕೆ ಸಾರ್..!"

Share this Story:

Follow Webdunia kannada