Article Jokes In Kannada %e0%b2%ad%e0%b3%82%e0%b2%aa%e0%b2%9f 109031300071_1.htm

Select Your Language

Notifications

webdunia
webdunia
webdunia
webdunia

ಭೂಪಟ

ಭೂಪಟ
ಅಧ್ಯಾಪಕರು- (ಭೂಪಟಲ್ಲಿ ತೊರಿಸುತ್ತಾ) ರೇವತಿ ಈ ಭೂಪಟದಲ್ಲಿ ಅಮೇರಿಕಾ ಎಲ್ಲಿದೆ?,

ರೇವತಿ- ಇದೇ ಇಲ್ಲಿದೆ ಸಾರ್,

ಅಧ್ಯಾಪಕರು- ವೆರಿರುಡ್, ಅನಿಲ್, ಅಮೇರಿಕಾವನ್ನು ಕಂಡು ಹಿಡಿದವರು ಯಾರು?,

ಅನಿಲ್- ರೇವತಿ ಸಾರ್!

Share this Story:

Follow Webdunia kannada