"ಭಿಕ್ಷುಕ: ಸ್ವಾಮಿ.. ಕಾಫಿ ಕುಡೀಬೇಕು.. 12 ರೂಪಾಯಿ ಕೊಡಿ.
ಆತ: ಕಾಫಿ ಕುಡಿಯೋಕೆ 12 ರೂಪಾಯಿ ಯಾಕೆ? ಆರು ರೂಪಾಯಿ ಸಾಕಲ್ವ?
ಭಿಕ್ಷುಕ: ಗರ್ಲ್ ಫ್ರೆಂಡ್ ಕೂಡ ಜತೆಗಿದ್ದಾಳೆ ಸ್ವಾಮಿ..
ಆತ: ಭಿಕಾರಿಗೂ ಗರ್ಲ್ ಫ್ರೆಂಡ್ ಇದ್ದಾಳಾ?
ಭಿಕ್ಷುಕ: ಹಾಗಲ್ಲ ಸಾರ್.. ಗರ್ಲ್ ಫ್ರೆಂಡ್ ಸಿಕ್ಮೇಲೆನೇ ನಾನು ಭಿಕಾರಿಯಾದದ್ದು..!"