ಆತ: ಯಾಕೋ ನೀನು ರಕ್ತಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಿದ್ದೀಯಾ?ಗುಂಡ: ನಾಳೆ ನಂಗೆ ಬ್ಲಡ್ ಟೆಸ್ಟ್ ಇದೆ ಅಂತ ಡಾಕ್ಟರ್ ಹೇಳಿದ್ದಾರೆ. ಒಳ್ಳೇ ಮಾರ್ಕ್ಸ್ ತಗೋಬೇಕು..!