Article Jokes In Kannada %e0%b2%ac%e0%b3%8d%e0%b2%b0%e0%b3%87%e0%b2%95%e0%b3%8d %e0%b2%ab%e0%b3%88%e0%b2%b2%e0%b3%8d 109032800051_1.htm

Select Your Language

Notifications

webdunia
webdunia
webdunia
webdunia

ಬ್ರೇಕ್ ಫೈಲ್

ಬ್ರೇಕ್ ಫೈಲ್
ತುಂಬಾ ವೇಗದಲ್ಲಿ ಡ್ರೈವಿಂಗ್ ಮಾಡುತ್ತಿದ್ದ ಸತೀಶನನ್ನು ಟ್ರಾಫಿಕ್ ಪೊಲೀಸರು ಹಿಡಿದರು

ಪೊಲೀಸ್: ನೀನು ನಿಯಮವನ್ನು ಉಲ್ಲಂಘಿಸಿ ವೇಗವಾಗಿ ಡ್ರೈವಿಂಗ್ ಯಾಕೆ ಮಾಡುತ್ತಿದ್ದೀಯಾ?

ಸತೀಶ: ನನ್ನ ಬೈಕ್‌ನ ಬ್ರೇಕ್ ಫೈಲ್ ಆಗಿದೆ ಆದ್ದರಿಂದ ಆಕ್ಸಿಡೆಂಟ್ ಆಗುವ ಮೊದಲು ಮನೆಗೆ ತಲುಪಬೇಕು ಅದಕ್ಕೆ ವೇಗವಾಗಿ ಓಡಿಸುತ್ತಿದ್ದೇನೆ...

Share this Story:

Follow Webdunia kannada