Article Jokes In Kannada %e0%b2%ac%e0%b3%8d%e0%b2%b0%e0%b3%87%e0%b2%95%e0%b3%8d %e0%b2%86%e0%b2%82%e0%b2%a1%e0%b3%8d %e0%b2%97%e0%b2%bf%e0%b2%af%e0%b2%b0%e0%b3%8d 109122900061_1.htm

Select Your Language

Notifications

webdunia
webdunia
webdunia
webdunia

ಬ್ರೇಕ್ ಆಂಡ್ ಗಿಯರ್

ಹಾಸ್ಯ
ಸಂತಾನ ಮಗ: ಪ್ಲೀಸ್ ಅಪ್ಪ. ನನಗೊಂದು ಬೈಕ್ ಕೊಡ್ಸಪ್ಪಾ.. ಪಕ್ಕದ ಮನೆಯವರೆಲ್ಲಾ ಬೈಕಲ್ಲೇ ತಿರುಗಾಡುತ್ತಾರೆ.

ಸಂತಾ: ಸಾಧ್ಯವೇ ಇಲ್ಲ. ದೇವರು ಕೊಟ್ಟ ಎರಡು ಕಾಲು ಮತ್ಯಾಕೆ ಇಟ್ಟುಕೊಂಡಿದ್ದೀಯಾ?

ಸಂತಾನ ಮಗ: ಒಂದು ಬ್ರೆಕ್ ಹಾಕೋಕೆ, ಮತ್ತೊಂದು ಗೇರ್ ಹಾಕೋಕೆ..!

Share this Story:

Follow Webdunia kannada