ಬ್ರಿಟ್ನಿ ಅವಳ ಸಾವಿನ ಕ್ಷಣವನ್ನು ಎಣಿಸುತ್ತಿದ್ದಳು. ಅಲ್ಲಿ ಆಡಮ್ ಕೂಡ ಅವಳ ಹತ್ತಿರ ಕುಳಿತ್ತಿದ್ದ. ಏನೋ ಹೇಳಬೇಕು ಎಂದು ಯೋಚಿಸುತ್ತಿರುವಾಗಲೇ, "ಚಿಂತಿಸಬೇಡ. ನೆಮ್ಮದಿಯಿಂದಿರು" ಎನ್ನುತ್ತಿದ್ದ. ಆದರೂ, ನಾನು ಸಾಯುವ ಮುನ್ನ ಪಾಪನಿವೇದನೆ ಮಾಡಿಕೊಳ್ಳಬೇಕಿದೆ. ನಾನು ನಿನಗೆ ಮೋಸ ಮಾಡಿದ್ದೆ ಎಂದಳು. ಅವಳ ಕೆನ್ನೆಯಲ್ಲಿ ಹರಿಯುತ್ತಿರುವ ಕಣ್ಣೀರನ್ನು ಒರೆಸುತ್ತಾ, "ಅದರ ಬಗ್ಗೆ ಚಿಂತಿಸಬೇಡ, ನಾನು ನಿನಗೆ ವಿಷ ಕುಡಿಸಿದ ಬಗ್ಗೆ ನಿನಗೆ ತಿಳಿದಿರಬಹುದು". ಎಂದನು.