ಓಡೋಡಿ ಬಂದ ಗುಂಡ ಇಲ್ಲಿ ಯಾರಲ್ಲಾದ್ರೂ ಬ್ರಾಂಡಿ ಇದ್ಯಾ?.. ಅಲ್ಲೊಬ್ಳು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.. ಎಂದು ಅವಸರವಸರವಾಗಿ ಕೇಳಿದ. ಅಲ್ಲೇ ಇದ್ದ ಒಬ್ಬ ಬಾಟ್ಲಿಯೊಂದನ್ನು ನೀಡಿದ ಕೂಡಲೇ ಗಟಗಟನೆ ಕುಡಿದ ಗುಂಡ ಹೇಳಿದ, ಥ್ಯಾಂಕ್ಸ್.. ನನಗೆ ಇಂತದ್ದೆಲ್ಲ ನೋಡಿದ್ರೆ ಯಾವತ್ತೂ ಆಗಲ್ಲ..!...