ಸಂತಾ ಪ್ರತಿದಿನವೂ ಬೆಳಿಗ್ಗೆ ಟೈಯನ್ನು ಕಟ್ಟಿಕೊಂಡು, ಕೋಟ್ ಹಾಕಿಕೊಂಡು ಹೊರಗೆ ಹೋಗುತ್ತಿದ್ದ. ಆ ಬಳಿಕ ಮರವನ್ನು ಹತ್ತಿ ಕುಳಿತುಕೊಳ್ಳುತ್ತಿದ್ದ. ಪ್ರತಿದಿನವೂ ಸಂತಾ ಹೀಗೆ ಮಾಡುತ್ತಿದ್ದುದನ್ನು ಗಮನಿಸಿದ ದಾರಿಹೋಕರೊಬ್ಬರು ಒಂದು ದಿನ ಹೀಗೆ ಏಕೆ ಮಾಡುತ್ತಿರುವೆಯೆಂದು ಸಂತಾನಿಗೆ ಕೇಳಿದರು. ಆಗ ಸಂತಾ ಉತ್ತರಿಸಿದ "ನನಗೆ ಇತ್ತೀಚೆಗಷ್ಟೇ ಬ್ರಾಂಚ್ ಮ್ಯಾನೇಜರ್ ಆಗಿ ಬಡ್ತಿ ಸಿಕ್ಕಿದೆ, ಅದಕ್ಕೆ ಬ್ರಾಂಚ್ ಮೇಲೆ ಕುಳಿತುಕೊಳ್ಳುತ್ತಿದ್ದೇನೆ"!!!