"ಮೇಷ್ಟ್ರು: ಲೋ ಸಂತಾ, ಯಾಕೋ ಬ್ಯಾಕ್ಟೀರಿಯಾ ಚಿತ್ರ ಬರೆದಿಲ್ಲ.. ಏನೋ ದಾಡಿ ನಿನಗೆ..?
ಸಂತಾ : ಸರಿಯಾಗಿ ನೋಡಿ ಸಾರ್... ಬ್ಯಾಕ್ಟೀರಿಯಾ ಚಿತ್ರ ಬರೆದಿದ್ದೀನಿ..
ಮೇಷ್ಟ್ರು : ಏನೂ ಕಾಣ್ತಾ ಇಲ್ವಲ್ಲೋ... ಬರೀ ಖಾಲಿ ಪೇಪರ್ ಇದೆ?
ಸಂತಾ : ಬ್ಯಾಕ್ಟೀರಿಯಾ ಬರೀ ಕಣ್ಣಿಗೆ ಕಾಣೋದಿಲ್ಲ ನೀವು ಹೇಳಿದ್ರಲ್ಲಾ ಸಾರ್. ಸೂಕ್ಷ್ಣ ದರ್ಶಕದಿಂದ ನೋಡಿ ಸಾರ್"