ಒಬ್ಬನು ಬ್ಯಾಂಕ್‌ನಿಂದ ಸಾಲ ತೆಗೆದು ಒಂದು ಹೊಸ ಕಾರು ತೆಗೆದು ಕೊಳ್ಳುತ್ತಾನೆ. ಬ್ಯಾಂಕಿಗೆ ಸಾಲವನ್ನು ತೀರಿಸದ ಕಾರಣ ಅವನ ಕಾರನ್ನು ಬ್ಯಾಂಕಿನವರು ಬಂದು ತೆಗೆದುಕೊಂಡು ಹೋಗುತ್ತಾರೆ. ಆಗ ಅವನು ಇದು ನನಗೆ ಮೊದಲೇ ತಿಳಿದಿತ್ತು ಆದ್ದರಿಂದಲೇ ನಾನು ಮದುವೆಯಾಗುವಾಗ ಸಾಲವನ್ನು ಮಾಡಲಿಲ್ಲ....