Article Jokes In Kannada %e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b3%8d %e0%b2%89%e0%b2%a6%e0%b3%8d%e0%b2%af%e0%b3%8b%e0%b2%97%e0%b2%bf 109040700050_1.htm

Daily Horoscope

Select Your Language

Notifications

webdunia
webdunia
webdunia
webdunia

ಬ್ಯಾಂಕ್ ಉದ್ಯೋಗಿ

ಹಾಸ್ಯ
ಕಿಟ್ಟು- ನಮ್ಮಪ್ಪ ಬ್ಯಾಂಕಲ್ಲಿ ಒಂದು ದಿನವೂ ಕೆಲಸ ಮಾಡದಿದ್ದರೂ ಸಹ ಕಳೆದ ಹತ್ತು ವರ್ಷಗಳಿಂದ ಸಂಬಳ ಪಡೆದುಕೊಳ್ಳುತ್ತಿದ್ದಾರೆ.

ಪುಟ್ಟು- ಅದು ಹೇಗೆ ಸಾಧ್ಯವೋ?

ಕಿಟ್ಟು- ನಮ್ಮಪ್ಪ ನೈಟ್ ವಾಚ್ ಮನ್ ಎಂದ.

Share this Story:

Follow Webdunia kannada