ಸಂತಾನಿಗೆ ಮದುವೆಯಾಗಿ ಅವನ ಮೊದಲ ರಾತ್ರಿಯಂದು ಗಂಡ-ಹೆಂಡತಿ ಒಟ್ಟಿಗೆ ಕುಳಿತಿದ್ದರು.
ಸಂತಾ: ನಿನಗೆ ಯಾರಾದರು ಬೊಯ್ ಪ್ರೆಂಡ್ ಇದ್ರಾ?
ಹೆಂಡತಿ ಅವನಪ್ರಶ್ನೆಗೆ ಉತ್ತರ ಕೊಡಲಿಲ್ಲ, ಸುಮ್ಮನಿದ್ದಳು...
ಸಂತಾ: ನೀನು ಸುಮ್ಮನಿದ್ರೆ ಏನಂತಾ ಅರ್ಥ?
ಹೆಂಡತಿ:ಸ್ವಲ್ಪ ಸುಮ್ನೆ ಇರಿ ಎಣಿಸ್ತಾ ಇದ್ದೆ... ಲೆಕ್ಕ ತಪ್ಪಿಸಿ ಬಿಟ್ರಿ!