Article Jokes In Kannada %e0%b2%ac%e0%b3%87%e0%b2%b8%e0%b2%bf%e0%b2%97%e0%b3%86 %e0%b2%b0%e0%b2%9c%e0%b3%86 110090400079_1.htm

Select Your Language

Notifications

webdunia
webdunia
webdunia
webdunia

ಬೇಸಿಗೆ ರಜೆ

ಕನ್ನಡ ಜೋಕ್
ಪುಟ್ಟ ಬಾಲಕ ಜಾನಿ ಬೇಸಿಗೆಯ ರಜೆಗಳನ್ನು ಮುಗಿಸಿ ಮತ್ತೆ ಶಾಲೆಗೆ ಬಂದನು. ಎರಡು ದಿನಗಳ ನಂತರ ಟೀಚರ್ ಅವನ ತಾಯಿಗೆ ಪೋನ್ ಮಾಡಿ ಆ ಹುಡುಗನ ದುರ್ನಡತೆಯೆಲ್ಲವನ್ನು ಹೇಳಿದರು. ಅವರ ಮಾತನ್ನು ಅರ್ಧದಲ್ಲೇ ತುಂಡರಿಸಿದ ತಾಯಿ 'ನನ್ನ ಮಗ ಈಗ ಮೂರು ತಿಂಗಳು ನನ್ನೊಂದಿಗೆ ಇದ್ದ. ಆದರೆ ಒಂದು ದಿನಾನೂ ನಾನು ನಿಮಗೆ ಕಾಲ್ ಮಾಡಿ ಅವನ ತಂಟೆತಕರಾರುಗಳನ್ನು ಹೇಳಲಿಲ್ಲ' ಎಂದರು.

Share this Story:

Follow Webdunia kannada