Article Jokes In Kannada %e0%b2%ac%e0%b3%87%e0%b2%97 %e0%b2%b6%e0%b2%be%e0%b2%aa%e0%b2%bf%e0%b2%82%e0%b2%97%e0%b3%8d 110100700079_1.htm

Select Your Language

Notifications

webdunia
webdunia
webdunia
webdunia

ಬೇಗ ಶಾಪಿಂಗ್

ಕನ್ನಡ ಜೋಕ್
"ನ್ಯಾಯಾಧೀಶ: ಏನ್ ತಪ್ಪು ಮಾಡಿದೀಯಾ.. ನಿನ್ನನ್ನು ಯಾಕೆ ಬಂಧಿಸಿದ್ದಾರೆ?

ಕಳ್ಳ: ಬೇಗ ಶಾಪಿಂಗ್ ಮಾಡಿದ್ದಕ್ಕೆ.

ನ್ಯಾಯಾಧೀಶ: ಓಹೋ... ಅದು ತಪ್ಪಲ್ವಲ್ಲಾ. ಓಕೆ. ಬೇಗ ಅಂದ್ರೆ ಎಷ್ಟು ಬೇಗ?

ಕಳ್ಳ: ಅಂಗಡಿ ತೆರೆಯುವ ಮೊದಲೇ...!"

Share this Story:

Follow Webdunia kannada