ಹೆಂಡತಿ ಬೇಕಾಗಿದ್ದಾಳೆ ಎಂದು ಒಬ್ಬಾತ ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟ. ಮಾರನೆಯ ದಿನ ಸಾವಿರಾರು ಕಾಗದಗಳು ಬಂದಿದ್ದವು. ಎಲ್ಲದರಲ್ಲೂ ಅದೇ ಡೈಲಾಗ್.. - ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಬಹುದು...!...