Article Jokes In Kannada %e0%b2%ac%e0%b3%86%e0%b2%9f%e0%b3%8d%e0%b2%9f%e0%b2%bf%e0%b2%82%e0%b2%97%e0%b3%8d 109021800024_1.htm

Select Your Language

Notifications

webdunia
webdunia
webdunia
webdunia

ಬೆಟ್ಟಿಂಗ್

ಹೈಲೈಟ್ಸ್
ಭಾರತ ಮತ್ತು ಪಾಕಿಸ್ತಾನ ರೋಚಕ ಕ್ರಿಕೇಟ್ ಮ್ಯಾಚ್ ನೋಡುತ್ತಿದ್ದ ಶ್ಯಾಮ ಮತ್ತು ರಾಮ ಇಬ್ಬರೂ ಮ್ಯಾಚಿನಲ್ಲಿ ಬೆಟ್ ಕಟ್ಟಲು ತೀರ್ಮಾನಿಸಿ ಭಾರತದ ಪರವಾಗಿ ಬೆಟ್ ಕಟ್ಟುತ್ತಾರೆ. ಪಂದ್ಯದಲ್ಲಿ ಭಾರತವು ಸೋಲುತ್ತದೆ...

ರಾಮ: ನನ್ನ ಬ್ಯಾಡ್ ಲಕ್ ಕಣೋ ಮ್ಯಾಚಲ್ಲಿ ಭಾರತ ಸೋತಿತು...

ಶ್ಯಾಮ: ನನಗೆ ಇನ್ನೂ ಭಾರತ ಗೆಲ್ಲಬಹುದು ಎಂಬ ಭರವಸೆ ಇದೆ, ಆದ್ದರಿಂದ ನಾನು ಹೈಲೈಟ್ಸ್‌ನಲ್ಲಿ ಕೂಡ ಬೆಟ್ ಕಟ್ಟಿದ್ದೇನೆ...

Share this Story:

Follow Webdunia kannada