Select Your Language

Notifications

webdunia
webdunia
webdunia
webdunia

ಬೆಂಚಿನ ಮೇಲೆ ನಿಲ್ಲು...

ಬೆಂಚಿನ ಮೇಲೆ ನಿಲ್ಲು...
ಶಾಲೆಯಲ್ಲಿ ಟೀಚರ್ ಪಾಠ ಮಾಡುವಾಗ ಗುಂಡನಲ್ಲಿ ಪ್ರಶ್ನೆಯನ್ನು ಕೇಳುತ್ತಾರೆ.

ಟೀಚರ್: ಎವೆರೆಸ್ಟ್ ಶಿಖರ ಎಲ್ಲಿದೆ?

ಗುಂಡಾ: ಗೋತ್ತಿಲ್ಲಾ ಮೇಡಂ...

ಟೀಚರ್: ಬೆಂಚಿನ ಮೇಲೆ ನಿಂತು ಕೋ...

ಗುಂಡಾ: ಬೆಂಚಿನ ಮೇಲೆ ನಿಂತರೆ ಕಾಣುವುದಿಲ್ಲ ಮೇಡಂ...

Share this Story:

Follow Webdunia kannada