Article Jokes In Kannada %e0%b2%ac%e0%b3%81%e0%b2%b7%e0%b3%8d %e0%b2%b8%e0%b3%8d%e0%b2%9f%e0%b2%be%e0%b2%82%e0%b2%aa%e0%b3%8d 110071200063_1.htm

Select Your Language

Notifications

webdunia
webdunia
webdunia
webdunia

ಬುಷ್ ಸ್ಟಾಂಪ್

ಕನ್ನಡ ಜೋಕ್
ಜಾರ್ಜ್ ಬುಷ್‌ಗೆ ತನ್ನ ಚಿತ್ರವಿರುವ ಸ್ಟಾಂಪ್ ಬಿಡುಗಡೆ ಮಾಡಬೇಕೆಂದು ಮಹದಾಸೆಯಾಯಿತು. ಅವರು ತಮ್ಮ ಪೋಸ್ಟ್ ಮಾಸ್ಟರ್ ಜನರಲ್ ಅವರಿಗೆ ಅಂತರಾಷ್ಟ್ರೀಯ ಗುಣಮಟ್ಟದ ಸ್ಟಾಂಪ್ ಬಿಡುಗಡೆ ಮಾಡಬೇಕೆಂದು ಆದೇಶಿಸಿದರು. ಹಾಗೆಯೇ ಸ್ಟಾಂಪ್ ಅನ್ನು ಬಿಡುಗಡೆಗೊಳಿಸಲಾಯಿತು. ಆದರೆ ಸ್ಟಾಂಪ್ ಸರಿಯಾಗಿ ಅಂಟುತ್ತಿಲ್ಲ ಎಂಬ ಬಗ್ಗೆ ದೂರು ಸ್ವೀಕರಿಸಿದ ಬುಷ್ ಈ ಕುರಿತು ತನಿಖೆಗೆ ಗುಪ್ತಚರ ವಿಭಾಗಕ್ಕೆ ಆದೇಶಿಸಿದರು. ಗುಪ್ತಚರ ಇಲಾಖೆಯವರು ಹಲವಾರು ಅಂಚೆ ಕಛೇರಿಗಳಲ್ಲಿ ತನಿಖೆ ನಡೆಸಿದ ನಂತರ ಬುಷ್‌ಗೆ ವರದಿ ಸಲ್ಲಿಸಿದರು. ವರದಿಯಲ್ಲಿ ಈ ರೀತಿ ಬರೆಯಲಾಗಿತ್ತು "ಸರ್, ಸ್ಟಾಂಪ್‌ಗಳು ಖಂಡಿತ ಅಂತರಾಷ್ಟ್ರೀಯ ಗುಣಮಟ್ಟದ್ದಾಗಿದೆ, ಸಮಸ್ಯೆಯೆಂದರೆ ಜನರು ಸ್ಟಾಂಪ್‌ನ ಇನ್ನೊಂದು ಭಾಗಕ್ಕೆ ಎಂಜಲು ಹಚ್ಚುತ್ತಿದ್ದಾರೆ"!

Share this Story:

Follow Webdunia kannada