Article Jokes In Kannada %e0%b2%ac%e0%b3%81%e0%b2%b6%e0%b3%8d %e0%b2%9c%e0%b2%a4%e0%b3%86%e0%b2%97%e0%b2%bf%e0%b2%a8 %e0%b2%b8%e0%b2%be%e0%b2%ae%e0%b3%8d%e0%b2%af%e0%b2%a4%e0%b3%86 109102400064_1.htm

Daily Horoscope

Select Your Language

Notifications

webdunia
webdunia
webdunia
webdunia

ಬುಶ್ ಜತೆಗಿನ ಸಾಮ್ಯತೆ

ಹಾಸ್ಯ
ಗುಂಡಾ: ನಂಗೆ ಮತ್ತು ಅಮೆರಿಕಾದ ಮಾಜಿ ಅಧ್ಯಕ್ಷ ಬುಶ್‌ಗಿರುವ ಸಾಮ್ಯತೆ ಏನು ಗೊತ್ತಾ?

ಕಿಟ್ಟು: ಇಲ್ಲ, ಏನಪ್ಪಾ?

ಗುಂಡಾ: ಬುಶ್ ಮನೆಗೆ ನಾನು ಇದುವರೆಗೆ ಹೋಗಿಲ್ಲ. ಅವರು ನನ್ನ ಮನೆಗೂ ಬಂದಿಲ್ಲ..!

Share this Story:

Follow Webdunia kannada