ನಮ್ಮನೆ ನಾಯಿಗೆ ಭಾರಿ ಬುದ್ಧಿ ಇದೆ, ಬೆಳಿಗ್ಗೆ ಏಳೋ ಹೊತ್ತಿಗೆ ಪೇಪರ್ ತಂದು ಕೊಡುತ್ತೆ ಎಂದ ರವಿ. ಅದೇನು ಭಾರಿ ಬುದ್ದಿವಂತಿಕೆ ಅಂತೀಯ ಎಂದು ರಾಜು ಪ್ರಶ್ನಿಸಿದ. ಅಲ್ಲವೆ ಮತ್ತೆ, ಪಕ್ಕದ ಮನೆ ಕೌಂಪೌಂಡಿಗೆ ಹಾರಿ ಕದ್ದು ಪೇಪರ್ ತಂದು ಕೊಡುವುದು ಬುದ್ದಿವಂತಿಕೆ ಅಲ್ಲದೆ ಮತ್ತೇನು ಎಂದ ರವಿ....