ಬುದ್ಧಿವಂತನೆಂದು ತೋರಿಸಿಕೊಳ್ಳಲು ಗುಂಡ ಹೇಳಿದ- ನೋಡಿ ನಾನು ಕಿರಿಯ ಶಾಲೆ ಪಾಸ್ ಮಾಡಿ ಈಗ 10ನೇ ತರಗತಿಗೆ ಬಂದೆ. ಆದ್ರೆ ಆ ಮೇಷ್ಟ್ರು ಇನ್ನೂ 5ನೇಯಲ್ಲೇ ಪಾಠಕ್ಕಿದ್ದಾರೆ....