Article Jokes In Kannada %e0%b2%ac%e0%b3%80%e0%b2%b0%e0%b3%8d 110081000067_1.htm

Select Your Language

Notifications

webdunia
webdunia
webdunia
webdunia

ಬೀರ್

ಕನ್ನಡ ಜೋಕ್
ಇತ್ತೀಚಿನ ಸುದ್ದಿಗಳು - ಇಂದು ಭಾರತೀಯ ವಿಜ್ಞಾನಿಗಳು ಬೀರ್ ಸ್ವಲ್ಪ ಪ್ರಮಾಣದಲ್ಲಿ ಮಹಿಳೆಯ ಹಾರ್ಮೋನ್‌ಗಳನ್ನು ಒಳಗೊಂಡಿರುತ್ತದೆ ಎಂದು ಸಂಶೋಧನೆ ಮಾಡಿದರು. ಈ ಥಿಯೇರಿಯನ್ನು ಪ್ರತಿಪಾದಿಸಲು, 100 ಜನ ಗಂಡಸರಿದೆ 420 ಬಾಟಲ್ ಬೀರುಗಳನ್ನು ಕುಡಿಸಲಾಯಿತು ಮತ್ತು ಅವರ ಸಂಶೋಧನೆಯ ಪ್ರಕಾರ ಅದರಲ್ಲಿ 100% ಜನರು ವಿವಿಧ ರೀತಿಯ ಅನಾವಶ್ಯಕ ಮಾತುಗಳನ್ನು ಆಡಲು ಪ್ರಾರಂಭಿಸಿದರು ಮತ್ತು ಅವರಿಗೆ ಡ್ರೈವ್ ಮಾಡಲು ಸಾಧ್ಯವಾಗಲಿಲ್ಲ!

Share this Story:

Follow Webdunia kannada