Article Jokes In Kannada %e0%b2%ac%e0%b3%80%e0%b2%a1%e0%b2%bf %e0%b2%95%e0%b3%88%e0%b2%b2%e0%b2%bf%e0%b2%a4%e0%b3%8d%e0%b2%a4%e0%b3%81 110051100077_1.htm

Select Your Language

Notifications

webdunia
webdunia
webdunia
webdunia

ಬೀಡಿ ಕೈಲಿತ್ತು

ಕನ್ನಡ ಜೋಕ್
ಟೀಚರ್: ಇವತ್ತು ನೀವೆಲ್ರೂ ಏ, ಬಿ, ಸಿ, ಡಿ, ಹೇಳ್ಬೇಕು. ಗುಂಡ, ನೀನು ಶುರು ಮಾಡು.

ಗುಂಡ: ಏ, ಸಿ, ಇ, ಎಫ್, ಎಚ್,........ಝೆಡ್.

ಟೀಚರ್: ಬಿ, ಡಿ ಹೇಳ್ಳೇ ಇಲ್ವಲ್ಲ?

ಗುಂಡ: ಬೀಡಿ ನಿಮ್ ಕೈಯಲ್ಲಿತ್ತಲ್ಲ ಸಾರ್.. ಅದಕ್ಕೆ ಬಿಟ್ಟೆ..!

Share this Story:

Follow Webdunia kannada