ಸಂತಾ ಹೆಂಡತಿ ಜತೆ ಹೊಟೇಲಿನಲ್ಲಿ ಊಟ ಮಾಡಿದ ನಂತರ ಆಕೆಗೆ ಒಂದು ಬೀಡ ತೆಗೆದುಕೊಟ್ಟ.ಹೆಂಡತಿ: ಏನ್ರೀ.. ನಂಗೆ ಮಾತ್ರ.. ನಿಮ್ಗೆ ಬೇಡ್ವ?ಸಂತಾ: ನನಗೆ ಬಾಯಿಯಲ್ಲಿ ಏನೂ ಇಲ್ಲದೇ ಇದ್ರೂ ಸುಮ್ಮನಿರಲು ಸಾಧ್ಯ..!