Article Jokes In Kannada %e0%b2%ac%e0%b3%80%e0%b2%a1 %e0%b2%af%e0%b2%be%e0%b2%95%e0%b3%86 109081700068_1.htm

Select Your Language

Notifications

webdunia
webdunia
webdunia
webdunia

ಬೀಡ ಯಾಕೆ?

ಬೀಡ ಯಾಕೆ
ಸಂತಾ ಹೆಂಡತಿ ಜತೆ ಹೊಟೇಲಿನಲ್ಲಿ ಊಟ ಮಾಡಿದ ನಂತರ ಆಕೆಗೆ ಒಂದು ಬೀಡ ತೆಗೆದುಕೊಟ್ಟ.

ಹೆಂಡತಿ: ಏನ್ರೀ.. ನಂಗೆ ಮಾತ್ರ.. ನಿಮ್ಗೆ ಬೇಡ್ವ?

ಸಂತಾ: ನನಗೆ ಬಾಯಿಯಲ್ಲಿ ಏನೂ ಇಲ್ಲದೇ ಇದ್ರೂ ಸುಮ್ಮನಿರಲು ಸಾಧ್ಯ..!

Share this Story:

Follow Webdunia kannada