Select Your Language

Notifications

webdunia
webdunia
webdunia
webdunia

ಬೀಗದ ಕೀ

ಕನ್ನಡ ಜೋಕ್
ಬಂತಾ: ಡಾಕ್ಟ್ರೇ.. ನಾನು ಬೀಗದ ಕೀಯನ್ನು ನುಂಗಿದ್ದೇನೆ.

ಡಾಕ್ಟರ್: ಹೌದಾ.. ಯಾವಾಗ?

ಬಂತಾ: ಮೂರು ತಿಂಗಳ ಹಿಂದೆ ಸಾರ್.

ಡಾಕ್ಟರ್: ಇಷ್ಟು ದಿನ ಏನ್ರೀ ಮಾಡ್ತಿದ್ರಿ?

ಬಂತಾ: ಡುಪ್ಲಿಕೇಟ್ ಕೀ ಬಳಸ್ತಾ ಇದ್ದೆ ಸಾರ್.. ಅದೂ ಮಿಸ್ಸಾಯ್ತು..!

Share this Story:

Follow Webdunia kannada