Article Jokes In Kannada %e0%b2%ac%e0%b2%bf%e0%b2%b9%e0%b2%be%e0%b2%b0%e0%b2%bf 110062800076_1.htm

Select Your Language

Notifications

webdunia
webdunia
webdunia
webdunia

ಬಿಹಾರಿ

ಕನ್ನಡ ಜೋಕ್
ಲಾಲೂ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಗಗನಸಖಿಯು ಲಾಲೂ ಬಳಿ ಬಂದು "ಸರ್, ನೀವು ವೆಜಿಟರೇನಿಯನ್ ಅಥವಾ ನಾನ್ ವೆಜಿಟರೇನಿಯನ್?" ಲಾಲೂ ಉತ್ತರಿಸಿದರು "ಎರಡೂ ಅಲ್ಲ, ನಾನು ಇಂಡಿಯನ್" ಆಗ ಗಗನಸಖಿ "ಹಾಗಲ್ಲ ಸರ್, ನಾನು ಕೇಳಿದ್ದು ನೀನು ಶಾಖಾಹಾರಿಯೋ ಅಥವಾ ಮಾಂಸಾಹಾರಿಯೋ ಎಂದು". ಆಗ ಲಾಲೂ ಹೇಳಿದರು "ಅರೇ ದಡ್ಡಿ, ನಾನು ಬಿಹಾರಿ"

Share this Story:

Follow Webdunia kannada