Article Jokes In Kannada %e0%b2%ac%e0%b2%bf%e0%b2%b9%e0%b2%be%e0%b2%b0%e0%b2%be%e0%b2%a8%e0%b3%82 %e0%b2%9c%e0%b2%a4%e0%b3%86%e0%b2%97%e0%b3%86 109072300089_1.htm

Select Your Language

Notifications

webdunia
webdunia
webdunia
webdunia

ಬಿಹಾರಾನೂ ಜತೆಗೆ..

ಬಿಹಾರಾನೂ ಜತೆಗೆ
ಲಾಲೂ ಮಧ್ಯಸ್ಥಿಕೆಯಲ್ಲಿ ಭಾರತದ ಎಲ್ಲಾ ಶರತ್ತುಗಳಿಗೆ ಒಪ್ಪಿದ ಪಾಕಿಸ್ತಾನ ಜಗಳ ನಿಲ್ಲಿಸಿತು. ಎಲ್ಲರದ್ದೂ ಒಂದೇ ಪ್ರಶ್ನೆ - ಈ ಜಟಿಲ ಸಮಸ್ಯೆಯನ್ನು ಬಗೆಹರಿಸಿದ್ದು ಹೇಗೆ?

ಸಮಾಧಾನಚಿತ್ತರಾದ ಲಾಲೂ ಎಂದಿನ ಧಾಟಿಯಲ್ಲಿ, 'ಪಾಕಿಸ್ತಾನಕ್ಕೆ ನಾನು ಹೇಳಿದ್ದಿಷ್ಟೇ… ಕಾಶ್ಮೀರ ನಿಮಗೆ ಕೊಡ್ತೇವೆ... ಆದರೆ ಬಿಹಾರವನ್ನೂ ಜೊತೆಗೆ ಪಡ್ಕೋಬೇಕು...!'

Share this Story:

Follow Webdunia kannada