ಇಬ್ಬರು ಸರ್ದಾರ್‌ಗಳು ಈಜಿಪ್ಟಿಯನ್ ಮಮ್ಮಿಯನ್ನು ನೋಡುತ್ತಿದ್ದರು. ಮೊದಲನೆಯ ಸರ್ದಾರ್ ಹೇಳಿದ ನೋಡು, ಹಲವಷ್ಟು ಬ್ಯಾಂಡೇಜ್‌ಗಳು, ಪಕ್ಕಾ ಲಾರಿ ಅಪಘಾತದ ಕೇಸ್, ಎರಡನೆಯ ಸರ್ದಾರ್ ಹೇಳಿದ, ಹೌದು, ಅಲ್ಲಿ ಲಾರಿ ಸಂಖ್ಯೆಯನ್ನೂ ಬರೆದಿದ್ದಾರೆ,, ಬಿಸಿ 1765!!!...