Article Jokes In Kannada %e0%b2%ac%e0%b2%bf%e0%b2%b3%e0%b2%bf%e0%b2%a6%e0%b3%8b %e0%b2%95%e0%b2%b0%e0%b3%80%e0%b2%a6%e0%b3%8b 110012100073_1.htm

Select Your Language

Notifications

webdunia
webdunia
webdunia
webdunia

ಬಿಳಿದೋ-ಕರೀದೋ?

ಹಾಸ್ಯ
ಗಿರಾಕಿ: ಏನ್ರೀ, ತಿಂಡಿಯಲ್ಲಿ ಕೂದಲು?

ಮಾಲೀಕ: ಬಿಳಿದೋ ಅಥವಾ ಕರೀದೊ

ಗಿರಾಕಿ: ಯಾಕೆ?

ಮಾಲೀಕ: ಕರಿ ಕೂದಲು ಆದ್ರೆ ಅದು ಪಾತ್ರೆ ತೊಳೆಯುವ ಹುಡಗನದ್ದು. ಬಿಳಿ ಕೂದಲು ಇದ್ರೆ ಅದು ಅಡುಗೆ ಭಟ್ಟಂದು ಅಷ್ಟೇ.

Share this Story:

Follow Webdunia kannada