ಒಬ್ಬ ಮಹಿಳೆಯು ತನ್ನ ಗೆಳತಿಯೊಡನೆ ನನ್ನ ಗಂಡನನ್ನು ಮಿಲಿನಿಯರ್‌ನನ್ನಾಗಿ ಮಾಡಿದ್ದು ನಾನೇ ಎಂದು ಹೇಳುತ್ತಿದ್ದಳು. ಇದು ಇವಳಿಗೆ ಹೇಗೆ ಸಾಧ್ಯವಾಯಿತೆಂಬ ಆಶ್ಚರ್ಯದಿಂದ, ಮದುವೆಯಾಗುವ ಮೊದಲು ಅವರು ಏನಾಗಿದ್ದರು ಎಂದು ಗೆಳತಿ ಕೇಳಿದಳು. ಅದಕ್ಕೆ ಮಹಿಳೆಯು, ಬಿಲಿನಿಯರ್! ಎಂದಳು....