ಹೆಂಡತಿ ಮನೆಗೆ ಬಂದಾಗ ಗಂಡ ನೊಣಗಳನ್ನು ಹೊಡೆಯುತ್ತಿದ್ದ.
ಹೆಂಡತಿ: ಎಷ್ಟು ನೊಣ ಹೊಡೆದ್ರಿ?.
ಗಂಡ: ಒಂದು ಗಂಡು, ಇನ್ನೊಂದು ಹೆಣ್ಣು.
ಹೆಂಡತಿ: ಅದೇಗೆ ನಿಮಗೆ ತಿಳಿಯಿತು.
ಗಂಡ: ಒಂದು ನೊಣ ಬಿಯರ್ ಬಾಟಲಿ ಮೇಲೆ ಕುಳಿತಿತ್ತು. ಆದ್ದರಿಂದ ಅದು ಗಂಡು ನೊಣ. ಇನ್ನೊಂದು ನೊಣ ಫೋನ್ ಮೇಲೆ ಕುಳಿತಿತ್ತು. ಅದು ಹೆಣ್ಣು ನೊಣ ಆಗಿರಬೇಕು.! ಎಂದ.