ಸಂತಾ: ಕಳೆದ ವರ್ಷ ನೋಡುವಾಗ ನಿನ್ನ ಮನೆಯ ಮುಂದೆ ಬಿಎ ಅಂತ ಬೋರ್ಡ್ ಹಾಕಿದ್ದಿ ಆದರೆ ಈ ವರ್ಷ ಎಂಎ ಎಂಬ ನಾಮಫಲಕವಿದೆಯಲ್ಲಾ ಯಾಕೆ?
ಬಂತಾ: ಕಳೆದ ವರ್ಷ ನನ್ನ ಹೆಂಡತಿ ಸ್ತತು ಹೋಗಿದ್ದಳು ಅದಕ್ಕಾಗಿ ಬಿಎ ಅಂತ ಬೋರ್ಡ್ ಹಾಕಿದ್ದೆ. ಇದು ಬ್ಯಾಚುಲರ್ ಎಗೈನ್ ಎಂಬುದನ್ನು ಸೂಚಿಸುತ್ತದೆ.
ಈ ವರ್ಷ ನಾನು ಮದುವೆಯಾದೆ ಅದಕ್ಕೆ ಎಂಎ ಬೋರ್ಡ್ ಹಾಕಿದೆ. ಅಂದರೆ ಮ್ಯಾರಿಡ್ ಎಗೈನ್.