Article Jokes In Kannada %e0%b2%ac%e0%b2%be%e0%b2%b2%e0%b3%8d%e0%b2%af %e0%b2%95%e0%b2%be%e0%b2%b2%e0%b2%a6 %e0%b2%98%e0%b2%9f%e0%b2%a8%e0%b3%86 109053000089_1.htm

Select Your Language

Notifications

webdunia
webdunia
webdunia
webdunia

ಬಾಲ್ಯ ಕಾಲದ ಘಟನೆ

ಕನ್ನಡ ಜೋಕ್
ಪುಟ್ಟು ತನ್ನ ಸ್ನೇಹಿತನಿಗೆ ಬಾಲ್ಯಕಾಲದ ಘಟನೆಗಳನ್ನು ವಿವರಿಸುತ್ತಾ,

ಪುಟ್ಟು: ಸಣ್ಣದಿರುವಾಗ ನಾನು 20 ಮಹಡಿ ಕಟ್ಟಡವೊಂದರಿಂದ ಬಿದ್ದುಬಿಟ್ಟೆ

ಗೆಳೆಯ: ಹೌದೆ?. ಮತ್ತೆ ಏನಾಯಿತು ಸತ್ತು ಬಿಟ್ಟಿಯಾ ಅಥವಾ ಬದುಕಿದಿಯಾ!

ಸಂತಾ- ಗೊತ್ತಿಲ್ಲಲ್ವೆ ನಾನಾಗ ಚಿಕ್ಕವನಾಗಿದ್ದೆ. ಮರೆತು ಬಿಟ್ಟೆ ಕಣೇ..!

Share this Story:

Follow Webdunia kannada