Article Jokes In Kannada %e0%b2%ac%e0%b2%be%e0%b2%b2 %e0%b2%95%e0%b2%a4%e0%b3%8d%e0%b2%a4%e0%b2%b0%e0%b2%bf%e0%b2%b8%e0%b2%bf 110092000068_1.htm

Select Your Language

Notifications

webdunia
webdunia
webdunia
webdunia

ಬಾಲ ಕತ್ತರಿಸಿ

ಕನ್ನಡ ಜೋಕ್
"ಆತ: ಡಾಕ್ಟ್ರೇ, ನನ್ನ ನಾಯಿಯ ಬಾಲ ಕತ್ತರಿಸಿ.

ಡಾಕ್ಟರ್: ಹಾಗ್ಯಾಕೆ ಮಾಡ್ತೀರಿ?

ಆತ: ಈವತ್ತು ಸಂಜೆ ನಮ್ಮನೆಗೆ ಅತ್ತೆ ಬರ್ತಿದ್ದಾರೆ. ಅವರನ್ನು ಯಾರು ಕೂಡ ಸ್ವಾಗತಿಸುವುದು ನನಗೆ ಬೇಕಿಲ್ಲ. ಆದ್ರೆ ಈ ನಾಯಿ ಬಾಲ ಸುಮ್ನಿರೋದಿಲ್ಲ. ಅದಕ್ಕೆ...

"

Share this Story:

Follow Webdunia kannada