ಒಬ್ಬಳು ಹುಡುಗಿ ಬಾರ್‌ಗೆ ಹೋಗಿ ಆರ್ಡರ್ ನೀಡಿ, ಅಲ್ಲಿಯೇ ಇರುವ ದೈತ್ಯಾಕಾರದ ಮನುಷ್ಯನನ್ನು ನೋಡುತ್ತಾಳೆ. ಒಮ್ಮೆ ಕಣ್ಣರೆಪ್ಪೆ ಮುಚ್ಚಿ " ಎಷ್ಟು ದೊಡ್ಡವನು" ಎಂದು ತನ್ನಷ್ಟಕ್ಕೆ ಹೇಳಕೊಳ್ಳುತ್ತಾಳೆ. "ಹಲೋ, ತುಂಬಾ ಸುಂದರವಾಗಿದ್ದಿ" ಎಂದು ಅವನು ಅವಳ ಸನಿಹಕ್ಕೆ ಬರುತ್ತಾನೆ. "ನಿಮ್ಮ ಕಾಲುಗಳು ತುಂಬಾ ದಪ್ಪವಾಗಿ, ದೊಡ್ಡದಾಗಿದೆ" ಎನ್ನುತ್ತಾಳೆ. "ಅದರರ್ಥ ಏನೆಂದು ನಿನಗೆ ಗೊತ್ತಾ?ಎಂದು ಅವನು ಕೇಳಿದಾಗ, "ಹೌದು, ಇದರಿಂದ ಇರುವೆಗಳಿಗೆ ತುಂಬಾ ಕಷ್ಟ" ಎಂದು ನಗು ಬೀರುತ್ತಾ ಹೊರಟಳು.