ಲೇ ಸಂತಾ ಕೋಳಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿದ್ದು ಯಾಕೆ? ಎಂದು ಬಂತಾ ಕೇಳಿದ. ಬಾಯಿಲ್ಡ್ ಎಗ್ ಸಿಗುತ್ತೇನೋ ಅಂತ ಎಂದ ಸಂತಾ. ಆಮ್ಲೇಟ್ ಸಿಗುತ್ತೇನೋ ಅಂತ ಒಲೆ ಮೇಲೆ ಇಟ್ಟುನೋಡು ಎಂದ ಬಂತಾ....