Article Jokes In Kannada %e0%b2%ac%e0%b2%be%e0%b2%ac%e0%b3%8d%e0%b2%ac%e0%b2%bf %e0%b2%a1%e0%b2%be%e0%b2%b0%e0%b3%8d%e0%b2%b2%e0%b2%bf%e0%b2%82%e0%b2%97%e0%b3%8d 110071000067_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಬ್ಬಿ ಡಾರ್ಲಿಂಗ್

ಕನ್ನಡ ಜೋಕ್
ದೊಡ್ಡ ಕಂಪನಿಯ ಮ್ಯಾನೇಜರ್ ಓರ್ವ ಹೊಸ ನೌಕರನೊಬ್ಬನ್ನು ನೋಡಿ ತನ್ನ ಕಛೇರಿಗೆ ಬರುವಂತೆ ಸೂಚಿಸಿದ. "ನಿನ್ನ ಹೆಸರೇನು?" ಎಂದು ಎತ್ತರದ ಧ್ವನಿಯಲ್ಲಿ ಕೇಳಿದ. "ಬಾಬ್ಬಿ" ಎಂದು ನೌಕರ ಉತ್ತರಿಸಿದ. ಮ್ಯಾನೇಜರ್ ಉತ್ತರಿಸಿದ " ನೀನು ಹಿಂದೆ ಯಾವ ಸಣ್ಣ-ಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡಿದ್ದೀಯೋ ಗೊತ್ತಿಲ್ಲ, ಆದರೆ ಇಲ್ಲಿ ನಾನು ಯಾರೊಬ್ಬರ ಮೊದಲ ಹೆಸರನ್ನು ಹಿಡಿದು ಕರೆಯುವುದಿಲ್ಲ", ಮ್ಯಾನೇಜರ್ ಮುಂದುವರಿಸಿದ, "ಹಾಗೆ ಕರೆಯುವುದು ಮಧುವಾದ ಭಾಂದವ್ಯಕ್ಕೆ ಕಾರಣವಾಗುತ್ತದೆ, ಆದ್ದರಿಂದ ನಾವು ಕೇವಲ ವ್ಯಕ್ತಿಗಳ ಕೊನೆಯ ಹೆಸರನ್ನಷ್ಟೇ ಕರೆಯುತ್ತಾನೆ, ಸ್ಮಿತ್, ಜೋನ್ಸ್, ಬೇಕರ್ ಹೀಗೆ. ಈಗ ಹೇಳು ನಿನ್ನ ಕೊನೆಯ ಹೆಸರೇನು?". ಹೊಸ ನೌಕರ ತಾಳ್ಮೆಯಿಂದ ಉತ್ತರಿಸಿದ "ಡಾರ್ಲಿಂಗ್, ನನ್ನ ಹೆಸರು ಬಾಬ್ಬಿ ಡಾರ್ಲಿಂಗ್". ಮ್ಯಾನೇಜರ್ ಉತ್ತರಿಸಿದ "ಬಾಬ್ಬಿ, ಮುಂದಿನ ವಿಷಯ ನಾನು ಹೇಳಬಯಸುವುದೆಂದರೆ......"

Share this Story:

Follow Webdunia kannada