Article Jokes In Kannada %e0%b2%ac%e0%b2%be%e0%b2%a1%e0%b2%bf%e0%b2%97%e0%b3%86 %e0%b2%b0%e0%b2%bf%e0%b2%95%e0%b3%8d%e0%b2%b7%e0%b2%be 110061700076_1.htm

Select Your Language

Notifications

webdunia
webdunia
webdunia
webdunia

ಬಾಡಿಗೆ ರಿಕ್ಷಾ

ಕನ್ನಡ ಜೋಕ್
"ಸಂತಾ : ಬಸ್ ಸ್ಟ್ಯಾಂಡಿಗೆ ಬರಲಿಕ್ಕೆ ಎಷ್ಟು ತೆಗೆದುಕೊಳ್ಳುತ್ತಿಯಾ?
ರಿಕ್ಷಾದವ : ಇಪ್ಪತ್ತು ರೂಪಾಯಿ.
ಸಂತಾ : ಎರಡು ರೂಪಾಯಿ ಕೊಡ್ತೀನಿ ಬರುತ್ತೀಯಾ?
ರಿಕ್ಷಾದವ : ಎರಡು ರೂಪಾಯಿಗೆ ಯಾರೂ ನಿಮ್ಮನ್ನು ಕರೆದುಕೊಂಡುಹೋಗಲ್ಲ.
ಸಂತಾ : ನಾನೇ ಕರೆದುಕೊಂಡುಹೋಗುತ್ತಿನಿ. ನೀನು ಹಿಂದೆ ಕುಳಿತುಕೊ!"

Share this Story:

Follow Webdunia kannada